Upcoming Events/Classes
ಕನ್ನಡ ಭಾರತಿಯ ವಾರ್ಷಿಕೋತ್ಸವ 2026

ಕನ್ನಡ ಭಾರತಿಯ ವಾರ್ಷಿಕೋತ್ಸವ 2026

ಜೂನ್ 6 ಶನಿವಾರ - ಕನ್ನಡ ಭಾರತಿಯು ವಾರ್ಷಿಕೋತ್ಸವನ್ನುಆಚರಿಸುತ್ತಿದೆ. ಕನ್ನಡ ಭಾರತೀಯ ವಿಧ್ಯಾರ್ಥಿಗಳು ತಮ್ಮಕಲಾ ಪ್ರತಿಬೆಯಿಂದ ನಿಮ್ಮನ್ನೆಲ್ಲ ಮನರಂಜಿಸಲಿದ್ದಾರೆ. ನೀವು ಮತ್ತು ನಿಮ್ಮ ಕುಟುಂಬದವರೆಲ್ಲ ವಾರ್ಷಿಕೋತ್ಸವವನ್ನು ನೋಡಿ ಆನಂದಿಸಿರಿ.


 6/6/2026
 3:00 PM to 8:00 PM
Age: All
Donation/Fee: $16 or more
 Northshore Performance Arts Center, 18125 92nd Ave NE,Bothell

Past Events/Classes